Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
2
candle
1
candle
ನಾಮವಾಚಕ
ಮೋಂಬತ್ತಿ; ಮೇಣದ ಬತ್ತಿ.
ಕ್ಯಾಂಡಲು; ಪ್ರಕಾಶದ ತೀವ್ರತೆಯನ್ನು ಅಳೆಯುವ ಮಾನ.
ಪದಗುಚ್ಛ
Roman candle
ಬಣ್ಣದ ಚೆಂಡುಗಳನ್ನು ಹಾರಿಸುವ ಮದ್ದು ತುಂಬಿದ ಕೊಳವೆ; ಬಣ್ಣದ ಬಾಣಬಿರುಸು.
ನುಡಿಗಟ್ಟು
bell, book and candle
.
burn the candle at both ends
:
ದುಂದು ಮಾಡು; ಉಡಾಯಿಸು; ಎರಡು ಕೈಯಿಂದಲೂ ಖರ್ಚುಮಾಡು.
ರಾತ್ರಿ ಹಗಲು ದುಡಿ; ಮಿತಿಮೀರಿ ಶ್ರಮಿಸು; ವಿಪರೀತ ದುಡಿದು ಶಕ್ತಿಯನ್ನೆಲ್ಲ ವ್ಯಯ ಮಾಡು; ಶಕ್ತಿಗೆ ಮೀರಿದ ಕೆಲಸವನ್ನು ಯಾ ಜವಾಬ್ದಾರಿಯನ್ನು ಹೊತ್ತುಕೊಂಡು ದುಡಿ.
can’t hold a candle to
(ಒಬ್ಬನೊಡನೆ ಯಾ ಒಂದರೊಡನೆ) ಹೋಲಿಕೆಗೆ ನಿಲ್ಲದ; ಆ ಮಟ್ಟದ್ದಲ್ಲದ; ಆ ಮಟ್ಟಕ್ಕೆ ಬರಲಾಗದ; ಅದಕ್ಕಿಂತ ಬಹಳ–ಕೆಳಗಿನ, ಕೀಳಾದ, ಕೆಳಮಟ್ಟದ.
not worth the candle
ಕಷ್ಟಕ್ಕೆ ತಕ್ಕ ಫಲವಿಲ್ಲದ; ಶ್ರಮಕ್ಕೆ ತಕ್ಕ ಲಾಭವಿಲ್ಲದ; ದುಡಿಮೆಗೆ ತಕ್ಕ ಪ್ರತಿಫಲವಿಲ್ಲದ.
hide candle under a bushel
ಗುಣಗಳನ್ನು ಬಚ್ಚಿಡು, ಮರೆಯಲ್ಲಿರಿಸು.
is not fit to hold a candle to
=
ನುಡಿಗಟ್ಟು \((3)\)
.
sell by inch of candle
(ಚರಿತ್ರೆ) ಹರಾಜು ಹಾಕು; ಉಳಿದಿರುವ ಮೋಂಬತ್ತಿಯ ತುಂಡು ಉರಿದು ಹೋಗುವ ಮುನ್ನ ಕೊನೆಯ ಸವಾಲು ಕೂಗಿ ಮಾರು.