(ಯಾವುದೇ ನಿಗದಿಯಾದ ಅವಧಿ, ಯಾವುದೇ ಪಂದ್ಯ ಮೊದಲಾದವುಗಳ ಆರಂಭ, ಮುಕ್ತಾಯಗಳನ್ನು ಸೂಚಿಸಲು) ಗಂಟೆ ಹೊಡೆಯುವುದು; ಗಂಟೆ ಬಾಜಣೆ; ಘಂಟಾವಾದನ; ಗಂಟೆ ಬಡಿತ.
(ಗಂಟೆಯಂತಿರುವ) ಹೂವಿನ ದಳವಲಯ.
ಗಂಟೆ; ಬೆಲ್ಲು; ಗಮನ ಸೆಳೆಯಲು, ಗಂಟೆಯಂತೆ ಧ್ವನಿ ಮಾಡುವ ಯಾವುದೇ ವಸ್ತು.
(ಬಹುವಚನದಲ್ಲಿ) (ಸಂಗೀತ) ಬೆಲ್‍ವಾದ್ಯ; ಗ್ಲಾಕನ್‍ಸ್ಪೀಲ್ ವಾದ್ಯವನ್ನು ಹೋಲುವ ಒಂದು ವಾದ್ಯ.
ನುಡಿಗಟ್ಟು
bear away the bell
ಮೊದಲಿಗನಾಗು; ಅಗ್ರಸ್ಥಾನ ಗಳಿಸು.
ಗೆಲ್ಲು; ಜಯಗಳಿಸು; ಜಯಶೀಲನಾಗು.
bell, book, and candle ಕ್ರೈಸ್ತರಲ್ಲಿ ಬಹಿಷ್ಕಾರಸೂಚಕ ಪದಗಳು (ಕ್ರೈಸ್ತ ಮಠಾಧಿಕಾರಿಯು ಬಹಿಷ್ಕಾರ ದಂಡನೆಯನ್ನು ಉಚ್ಚರಿಸಿದ ಬಳಿಕ ಒಂದು ಸಾರಿ ಗಂಟೆ ಬಡಿದು, ಬೈಬಲ್ಲನ್ನು ಮುಚ್ಚಿ, ದೀಪ ನಂದಿಸುವುದು ವಾಡಿಕೆ).
carry away the bell ಗೆಲ್ಲು; ಜಯಶೀಲನಾಗು.
clear as a bell ಗಂಟೆಯಂತೆ – ಸ್ಫುಟವಾಗಿ, ಸ್ಪಷ್ಟವಾಗಿ.
(ನೌಕಾಯಾನ) one to eight bells ಪಹರೆಯ ಅರೆ ತಾಸುಗಳು.
sound as a bell ಸುಸ್ಥಿತಿಯಲ್ಲಿ; ಗಟ್ಟಿಮುಟ್ಟಾಗಿ; ಶಕ್ತಿಯುತವಾಗಿ; ಆರೋಗ್ಯ, ಬಲಗಳಿಂದ ಕೂಡಿ; ರೋಗರುಜಿನಗಳಿಲ್ಲದೆ.