Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
1
bottom
2
bottom
3
bottom
ಬಾಟಮ್
ಸಕರ್ಮಕ ಕ್ರಿಯಾಪದ
(ಕುರ್ಚಿ, ತಪ್ಪಲೆ, ಮೊದಲಾದವುಗಳಿಗೆ) ತಳಕಟ್ಟು.
(ವಾದ ಮೊದಲಾದವನ್ನು) ಆಧಾರದ ಮೇಲೆ ನಿಲ್ಲಿಸು; ಆಧಾರ ಕೊಡು.
(ನೌಕೆ ಮೊದಲಾದವನ್ನು ಸಮುದ್ರ ಮೊದಲಾದವುಗಳ) ತಳ ಮುಟ್ಟಿಸು.
(ಯಾವುದೇ ವಿಷಯದ) ಅಂತರಾಳವನ್ನು ಮುಟ್ಟು; ಮರ್ಮವನ್ನು ಕಂಡುಹಿಡಿ; ನಿಜಸ್ಥಿತಿಯನ್ನು ಪತ್ತೆ ಹಚ್ಚು; ವ್ಯಾಪನೆಯನ್ನು, ಆಳವನ್ನು, ವಸ್ತು ಸ್ಥಿತಿಯನ್ನು – ಕಂಡುಹಿಡಿ.
ಅಕರ್ಮಕ ಕ್ರಿಯಾಪದ
(ಸಮುದ್ರ ಮೊದಲಾದವುಗಳ) ತಳಮುಟ್ಟು.
ಅತ್ಯಂತ ಕೆಳಮಟ್ಟವನ್ನು – ಮುಟ್ಟು, ತಲುಪು.
ಪದಗುಚ್ಛ
bottom out
=
3
bottom ಅಕರ್ಮಕ ಕ್ರಿಯಾಪದ \((2)\)
.