Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
1
bottom
3
bottom
2
bottom
ಬಾಟಮ್
ಗುಣವಾಚಕ
ಕನಿಷ್ಠ; ಅತ್ಯಂತ ಕಡಮೆಯ:
bottom price
ಕನಿಷ್ಠ ಬೆಲೆ.
ಕೊನೆಯ; ಕಡೆಯ:
bottom dollar
ಕೊನೆಯ ಡಾಲರ್.
ಮೂಲಭೂತ:
the bottom cause
ಮೂಲಭೂತ ಕಾರಣ.
ನುಡಿಗಟ್ಟು
bet one’s bottom dollar
(ಅಶಿಷ್ಟ) ಕೊನೆಯ ಕಾಸನ್ನು ಒಡ್ಡಿಬಿಡು; ಸರ್ವಸ್ವವನ್ನೂ ಪಣವಿಡು.