2alone
ಅಲೋನ್
ಕ್ರಿಯಾವಿಶೇಷಣ
- ಒಂಟಿಯಾಗಿ; ಒಬ್ಬಂಟಿಗನಾಗಿ; ಏಕಾಂಗಿಯಾಗಿ.
- ಮಾತ್ರವೇ; ಅಷ್ಟೇ; ಕೇವಲ; ಇತರ ಸಂಬಂಧವಿಲ್ಲದೆ: we are not alone in thinking so ಹಾಗೆ ಆಲೋಚಿಸುವವರು ನಾವು ಮಾತ್ರವೇ ಅಲ್ಲ.
ನುಡಿಗಟ್ಟು
- go it alone ತಾನಾಗಿಯೇ.
- leave one alone (ಒಬ್ಬನನ್ನು) ಅವನಷ್ಟಕ್ಕೆ ಬಿಡು; ಅವನ ತಂಟೆಗೆ ಹೋಗಬೇಡ.
- leave well alone ಸರಿಯಾಗಿದೆ, ಅದರ ಗೊಡವೆಗೆ ಹೋಗಬೇಡ.
- $^3$let alone.
- let well alone = ನುಡಿಗಟ್ಟು\((3)\).