See also 1whither  2whither
3whither ವಿದರ್‍
ನಾಮವಾಚಕ

ಗುರಿ; ಹೋಗಬೇಕಾದ, ಮುಟ್ಟಬೇಕಾದ, ಸೇರಬೇಕಾದ – ಸ್ಥಳ: we know neither our whence nor our whither ನಾವು ಬಂದ ಯಾ ಹೋಗಬೇಕಾದ ಸ್ಥಳ ಯಾವುದು – ಎರಡೂ ನಮಗೆ ಗೊತ್ತಿಲ್ಲ.