See also 2whither  3whither
1whither ವಿದರ್‍
ಕ್ರಿಯಾವಿಶೇಷಣ

(ಪ್ರಶ್ನಾರ್ಥಕ)

  1. (ಪ್ರಾಚೀನ ಪ್ರಯೋಗ ರೂಪಕವಾಗಿ) ಎಲ್ಲಿಗೆ? ಯಾವ ಸ್ಥಳಕ್ಕೆ? ಯಾವ ಸ್ಥಾನಕ್ಕೆ?
  2. ಅದರ ಮುಂದಿನ ಭವಿಷ್ಯವೇನು? : whither democracy ಪ್ರಜಾಪ್ರಭುತ್ವದ ಭವಿಷ್ಯವೇನು?
  3. (ಸ್ಥಳ ಮೊದಲಾದವುಗಳ ಮುಂದೆ ಪ್ರಯೋಗ) ಎಲ್ಲಿಗೆ? ಯಾವ – ಕಡೆಗೆ, ಎಡೆಗೆ?: the house whither we were walking ನಾವು ಹೋಗುತ್ತಿದ್ದ ಮನೆ.