See also 1whither  3whither
2whither ವಿದರ್‍
ಸಂಯೋಜಕಾವ್ಯಯ
  1. (ಸಂಬಂಧಸೂಚಕ ಕ್ರಿಯಾವಿಶೇಷಣ ಸಹ) ಎಲ್ಲಿಗೆ; ಯಾವುದೇ ಕಡೆಗೆ, ಸ್ಥಳಕ್ಕೆ: go whither you will ನಿನಗೆ ಎಲ್ಲಿಗೆ ಬೇಕೋ ಅಲ್ಲಿಗೆ ಹೋಗು.
  2. ಅಲ್ಲಿಗೆ; ಆ ಸ್ಥಳಕ್ಕೆ: we saw a house, whither we walked ನಾವು ಒಂದು ಮನೆಯನ್ನು ನೋಡಿ ಅದರತ್ತ ನಡೆದೆವು.