See also 1subject  2subject  3subject
4subject ಸಬ್ಜಕ್ಟ್‍
ಸಕರ್ಮಕ ಕ್ರಿಯಾಪದ
  1. (ರಾಷ್ಟ್ರ, ಜನಾಂಗ, ಮೊದಲಾದವನ್ನು) ಗೆದ್ದು – ಸ್ವಾಧೀನಪಡಿಸಿಕೊ, ವಶಪಡಿಸಿಕೊ.
  2. ಒಳಪಡಿಸು; ಈಡುಮಾಡು; ಗುರಿಪಡಿಸು; ಪಾತ್ರವಾಗಿಸು: it must be subjected to great heat ಅದನ್ನು ಭಾರಿ ಶಾಖಕ್ಕೆ ಒಳಪಡಿಸಬೇಕು. let us subject it to criticism ಅದನ್ನು ವಿಮರ್ಶೆಗೆ ಗುರಿಪಡಿಸೋಣ.