See also 1subject  3subject  4subject
2subject ಸಬ್ಜಿಕ್ಟ್‍
ಕ್ರಿಯಾವಿಶೇಷಣ

(–ಕ್ಕೆ) ಒಳಪಟ್ಟು; ಅಧೀನವಾಗಿ.

ಪದಗುಚ್ಛ

subject to (ಸಂಭಾವ್ಯತೆ, ಷರತ್ತು, ತಿದ್ದುಪಾಟು, ಬೇರೊಬ್ಬರ ಸಮ್ಮತಿ, ಒಪ್ಪಿಗೆ ಯಾ ಅನುಮೋದನೆ, ಮೊದಲಾದವಕ್ಕೆ) ಒಳಪಟ್ಟು; ಒಳಪಟ್ಟಂತೆ:the arrangement is made subject to your approval ಈ ಏರ್ಪಾಡನ್ನು ನಿನ್ನ ಅನುಮೋದನೆಗೆ ಒಳಪಟ್ಟು ಮಾಡಲಾಗಿದೆ. subject to your consent I propose to try again ನಿನ್ನ ಸಮ್ಮತಿಗೆ ಒಳಪಟ್ಟು ನಾನು ಮತ್ತೆ ಪ್ರಯತ್ನಿಸಬೇಕೆಂದಿದ್ದೇನೆ. subject to correction, these are the facts ತಿದ್ದುಪಾಟಿಗೆ ಒಳಪಟ್ಟಂತೆ ವಾಸ್ತವಾಂಶಗಳು ಹೀಗಿವೆ.