(ನಿರ್ದಿಷ್ಟ ಉದ್ದೇಶಕ್ಕಾಗಿ ಬಳಸುವ) ಚೂಪುಕಡ್ಡಿ ಯಾ ಕಡ್ಡಿಯಾಕಾರದ ವಸ್ತು: cocktail stick ಕಾಕ್ಟೇಲ್ (ಕಲಕುವ) ಕಡ್ಡಿ.
(ಆಡುಮಾತು)
(ಮನೆಯ ಕಟ್ಟಡದಲ್ಲಿ ಬಳಸಿರುವ) ಮರಮುಟ್ಟು (ಕಂಬ ಮೊದಲಾದವು): the house was pulled down and not a stick left standing ಆ ಮನೆಯನ್ನು ಕೆಡವಿ ಹಾಕಲಾಯಿತು, ಒಂದು ಕಂಬ, ಕವೆ ಸಹ ನಿಂತಿಲ್ಲ.
(ಮನೆಯ) ಪೀಠೋಪಕರಣ: he has only a few sticks of furniture ಅವನಲ್ಲಿ ಕೆಲವೇ ಕೆಲವು ಪೀಠೋಪಕರಣಗಳಿವೆ, ಅಷ್ಟೆ.
(ಹಾಕಿ, ಪೋಲೋ, ಮೊದಲಾದ ಆಟಗಳಲ್ಲಿ)
(ಚೆಂಡನ್ನು ಹೊಡೆಯಲು ಬಳಸುವ) ದಾಂಡು.
(ಬಹುವಚನದಲ್ಲಿ) (ಹಾಕಿ ಆಟದಲ್ಲಿ) ದಾಂಡನ್ನು ಭುಜಕ್ಕಿಂತ, ಹೆಗಲಿಗಿಂತ ಮೇಲಕ್ಕೆತ್ತುವುದು ಯಾ ಹಾಗೆ ಎತ್ತುವ ತಪ್ಪು.
(ಯಂತ್ರದ, ವಾಹನದ) ಗೇರು; ಗಿಯರು – ದಂಡ, ಕೋಲು, ಕಂಬಿ.
(ಸಂಗೀತ ನಿರ್ದೇಶಕನ) ತಾಳದಂಡ.
(ನಡುನಡುವೆ ಇರುವ ಅಡ್ಡಪಟ್ಟಿಗಳನ್ನು ಈ ಕಡೆ ಆ ಕಡೆ ಸರಿಸಿ, ಅಗಲವೋ ಕಿರಿದೋ ಮಾಡಬಹುದಾದ, ಅಚ್ಚುಮೊಳೆಗಳ ಖಾನೆಗಳನ್ನೊಳಗೊಂಡ ಅಚ್ಚು ಮೊಳೆ ಜೋಡಿಸುವವನ ಹಿಡಿಗಡ್ಡಿ, ಹಿಡಿಕೆಗಂಬಿ.
(ಬಹುವಚನದಲ್ಲಿ) (ಆಡುಮಾತು)
(ಅಭುಕ್ತ ಮೂಲೆಯಲ್ಲಿರುವ) ಹಳ್ಳಿಗಾಡು; ಗ್ರಾಮಾಂತರ ಪ್ರದೇಶ.
ಅಡ್ಡಿ ಆತಂಕಗಳು; ಪ್ರತಿಬಂಧಕಗಳು; ಅಡೆತಡೆಗಳು.
(ಆಸ್ಟ್ರೇಲಿಯ) (ಅಶಿಷ್ಟ) ಹುಟ್ಬಾಲ್ ಆಟದ ಗೋಲುಕಂಬಗಳು.
(ನೌಕಾಯಾನ, ಹಾಸ್ಯ ಪ್ರಯೋಗ) ಕೂವೆಗಂಬ ಯಾ ಅಡ್ಡದೂಲ.
(ಆಡುಮಾತು)
ಕಡ್ಡಿ; ಕಡ್ಡಿ ಪೈಲ್ವಾನ್; ನರಪೇತಲ; ಬಲಹೀನ; ದುರ್ಬಲ.
ಕಟ್ಟಿಗೆ; ಕೊರಡು; ಕಾಷ್ಠ; ಶುದ್ಧ ದಡ್ಡ.
(ಸ್ನೇಹಪರತೆ, ಸೌಹಾರ್ದ, ಸೌಜನ್ಯ, ಮೊದಲಾದ ಸಹವಾಸಯೋಗ್ಯ ಗುಣಗಳಿಲ್ಲದ) ಕೊರಡು; ಒರಟ; ಒಡ್ಡ; ಮೊರಡ: a funny old stick ವಿಚಿತ್ರ ಮುದಿಗೊರಡು.