See also 1slap  3slap
2slap ಸ್ಲಾಪ್‍
ನಾಮವಾಚಕ
  1. ಅಂಗೈ ಹೊಡೆತ; ಅಪ್ಪಳಿಕೆ; ಕರ ಪ್ರಹಾರ; ಕರಾಘಾತ.
  2. ಅಪ್ಪಳಿಕೆ – ಶಬ್ದ, ಸದ್ದು.
ಪದಗುಚ್ಛ
  1. slap and tickle (ಆಡುಮಾತು) (ಮುಖ್ಯವಾಗಿ) ಪ್ರಣಯದ – ವಿಲಾಸ, ವಿನೋದ, ಮೋಜು.
  2. slap in the face
    1. ಮುಖಕ್ಕೆ ಏಟು, ಹೊಡೆತ.
    2. ಮುಖಭಂಗ; ಅವಮಾನ; ಮುಖಮುರಿತ.
  3. slap on the back ಅಭಿನಂದನೆ; ಶಹಭಾಸ್‍ಗಿರಿ; ಕೊಂಡಾಟ.