3shilly-shally ಷಿಲಿಷ್ಯಾಲಿ
ಅಕರ್ಮಕ ಕ್ರಿಯಾಪದ
(ವರ್ತಮಾನ ಪ್ರಥಮ ಪುರುಷ ಏಕವಚನ shilly-shallies, ಭೂತರೂಪ ಮತ್ತು ಭೂತಕೃದಂತ shilly-shallied).

(ಯಾವ ನಿರ್ಣಯಕ್ಕೂ ಬರದೆ) ಸಂದಿಗ್ಧ ಮನಸ್ಸಿರು; ಹಿಂದುಮುಂದು ನೋಡುತ್ತಿರು; ಮೀನಮೇಷ ಎಣಿಸು; ಹೊಯ್ದಾಡುತ್ತಿರುವ, ತೂಗಾಟದ – ಮನಸ್ಸುಳ್ಳವನಾಗಿರು, ಪ್ರವೃತ್ತಿಯುಳ್ಳವನಾಗಿರು.