2shilly-shally ಷಿಲಿಷ್ಯಾಲಿ
ಗುಣವಾಚಕ

ಅನಿಶ್ಚಿತ ಬಉದ್ಧಿಯ; ಅನಿರ್ಧಾರ ಸ್ವಭಾವದ; (ಯಾವ ತೀರ್ಮಾನವನ್ನೂ ಮಾಡಲಾರದೆ) ಹಿಂದುಮುಂದು ನೋಡುತ್ತಿರುವ; ತೂಗಾಟದ, ಹೊಯ್ದಾಟದ – ಮನಸ್ಸಿನ, ಪ್ರವೃತ್ತಿಯ.