1shilly-shally ಷಿಲಿಷ್ಯಾಲಿ
ನಾಮವಾಚಕ

ಅನಿಶ್ಚಿತ ಬಉದ್ಧಿ; ಅನಿರ್ಧಾರತೆ; (ಯಾವ ತೀರ್ಮಾನಕ್ಕೂ ಬರಲಾರದೆ) ಹಿಂದುಮುಂದು ನೋಡುತ್ತಿರುವ ಪ್ರವೃತ್ತಿ; ತೂಗಾಟದ ಮನಸ್ಸು; ಹೊಯ್ದಾಟದ ಸ್ವಭಾವ; ಡೋಲಾಯಮಾನತೆ.