4rough
ಸಕರ್ಮಕ ಕ್ರಿಯಾಪದ
- (ಗರಿ, ಕೂದಲು ಮೊದಲಾದವನ್ನು ಎಳೆಗೆ ಎದುರಾಗಿ ಉಜ್ಜಿ) ಕೆದರು; ಕೆದರಿಸು; ಬಿರುಸುಮಾಡು.
- (ಕುದುರೆಯನ್ನು) ಪಳಗಿಸು; ಒಗ್ಗಿಸು.
- (ಕುದುರೆ ಯಾ ಅದರ ಲಾಳ ಜಾರದಂತೆ) ಲಾಳದ ಹಿಮ್ಮಡಿಗೆ ದೊಡ್ಡ ಮೊಳೆ ಹೊಡೆ.
- ಸ್ಥೂಲವಾಗಿ–ರೂಪಿಸು, ರಚಿಸು ಯಾ ಯೋಜಿಸು; ಸ್ಥೂಲರೂಪ ಕೊಡು.
- ಸ್ಥೂಲ ಚಿತ್ರ ಬರೆ; ಸ್ಥೂಲವಾಗಿ ರೂಪರೇಖೆ ಚಿತ್ರಿಸು.
- (ಪಿಯಾನೋ ವಾದ್ಯವನ್ನು) ಸ್ಥೂಲವಾಗಿ, ಸರಿಸುಮಾರಾಗಿ ಶ್ರುತಿಮಾಡು.
- (ಮಸೂರ, ರತ್ನ ಮೊದಲಾದವುಗಳಿಗೆ) ಸ್ಥೂಲರೂಪ ಕೊಡು; ಮೊಟ್ಟಮೊದಲ ರೂಪಕೊಡು.
ಪದಗುಚ್ಛ
- rough it
- ಕನಿಷ್ಠ ಜೀವನ ಸೌಕರ್ಯಗಳಿಲ್ಲದಿರು; ಅವಶ್ಯ ಜೀವನಾನುಕೂಲಗಳಿಲ್ಲದಿರು.
- (ಜೀವನದ ಸಾಮಾನ್ಯ ಸೌಕರ್ಯಗಳಿಲ್ಲದೆ) ಕಷ್ಟಕ್ಕೆ ಒಗ್ಗಿಸಿಕೊ; ಕಷ್ಟಕ್ಕೆ ಗಟ್ಟಿಯಾಗು; ಕಷ್ಟದಲ್ಲಿ ನುಗ್ಗಿನುರಿ.
- rough one up the wrong way ಒಬ್ಬನನ್ನು ಕೆರಳಿಸು, ರೇಗಿಸು.
- rough up (ಅಶಿಷ್ಟ) (ವ್ಯಕ್ತಿಯ ಮೇಲೆ) ತೀವ್ರವಾದ ಹಲ್ಲೆ ಮಾಡು; ಒರಟಾಗಿ ಕೈಮಾಡು.