See also 1rock  2rock  3rock
4rock ರಾಕ್‍
ನಾಮವಾಚಕ
  1. ತೂಗು; ತೂಗುಚಲನೆ: gave the chair a rock ಕುರ್ಚಿಗೆ ತೂಗುಚಲನೆ ಕೊಟ್ಟ.
  2. ಒಂದು ಬಾರಿ ಯಾ ಒಂದು ಅವಧಿಯಲ್ಲಿ ಮಾಡುವ ತೂಗಾಟ: had a rock in his chair ಕುರ್ಚಿಯಲ್ಲಿ ತೂಗಾಟ ಆಡಿದ.
  3. = rock and roll.
  4. ರಾಕ್‍ ಆಂಡ್‍ ರೋಲ್‍ನಂಥ ಸಂಗೀತದ ಒಂದು ಬಗೆ.