4ring
ರಿಂಗ್
ನಾಮವಾಚಕ
- (ಚರ್ಚಿನ) ಗಂಟೆ(ಗಳ) ತಂಡ; ಘಂಟಾಮಾಲೆ; ಘಂಟಾಪಂಕ್ತಿ.
- ಅದಿರುಲಿ; ಅನುರಣನ; ಝಣತ್ಕಾರ.
-
- (ಕಂಠ, ಧ್ವನಿ ಮೊದಲಾದವುಗಳ) ನಾದ.
- (ನಾಣ್ಯದ, ಪಾತ್ರೆಯ) ನಾದ; ಶಬ್ದ (ನಾದ).
- ಘಂಟಾವಾದನ; ಗಂಟೆಬಾರಿಕೆ.
- ಗಂಟೆಯ ಶಬ್ದ; ಘಂಟಾನಾದ: heard a loud ring at the door ಬಾಗಿಲಿನ ಹತ್ತಿರ ಗಟ್ಟಿಯಾದ ಗಂಟೆಯ ಶಬ್ದವನ್ನು ಕೇಳಿದೆ.
- (ಆಡುಮಾತು) ದೂರವಾಣಿ ಕರೆ: give me a ring ನನಗೆ ದೂರವಾಣಿ ಕರೆ ಕೊಡು.
- (ಮಾತು ಮೊದಲಾದವುಗಳಿಂದ ಸೂಚಿತವಾದ ನಿರ್ದಿಷ್ಟ) ಭಾವ; ದನಿ: had a melancholy ring ವಿಷಾದದ ದನಿಯಿತ್ತು.