See also 1reply
2reply ರಿಪ್ಲೈ
ನಾಮವಾಚಕ
(ಬಹುವಚನ replies).
  1. ಉತ್ತರ ಹೇಳುವಿಕೆ: in reply ಉತ್ತರವಾಗಿ; ಉತ್ತರ ರೂಪದಲ್ಲಿ.
  2. ಉತ್ತರ.
  3. (ನ್ಯಾಯಶಾಸ್ತ್ರ)= replication \((3)\).