replication ರೆಪ್ಲಿಕೇಷನ್‍
ನಾಮವಾಚಕ
  1. (ವಿರಳ ಪ್ರಯೋಗ) ಹಿಮ್ಮಡಿಚಿಕೆ ಯಾ ಹಿಮ್ಮಡಿಕೆ.
  2. ಪ್ರತ್ಯುತ್ತರ; (ಮುಖ್ಯವಾಗಿ ಉತ್ತರಕ್ಕೆ) ಪ್ರತಿಯಾಗಿ ಕೊಡುವ ಉತ್ತರ.
  3. (ನ್ಯಾಯಶಾಸ್ತ್ರ) ವಾದಿಯ ಪ್ರತ್ಯುತ್ತರ; ಪ್ರತಿವಾದಿಯ ವಾದಕ್ಕೆ ವಾದಿಯ ಉತ್ತರ.
    1. ಪ್ರತಿಕೃತಿಯನ್ನು ಯಾ ನಕಲನ್ನು ಮಾಡುವಿಕೆ.
    2. ಪ್ರತಿಕೃತಿ; ನಕಲು.
  4. ಪ್ರತಿರೂಪಣ; ನಕಲೀಕರಣ; ಆನುವಂಶಿಕ ಪದಾರ್ಥವು ಯಾ ಒಂದು ಜೀವಿಯು ತನ್ನ ನಕಲನ್ನು ಪ್ರತಿರೂಪವನ್ನು, ಉತ್ಪತ್ತಿ ಮಾಡುವ ಪ್ರಕ್ರಿಯೆ.