See also 2reply
1reply ರಿಪ್ಲೈ
ಕ್ರಿಯಾಪದ

ಅಕರ್ಮಕ ಕ್ರಿಯಾಪದ(ಮಾತಿನಲ್ಲಿ ಯಾ ಕಾರ್ಯರೂಪದಲ್ಲಿ) ಉತ್ತರಕೊಡು; ಜವಾಬು ಹೇಳು, ಕೊಡು: reply to a toast ಸ್ವಸ್ತಿಪಾನಕ್ಕೆ ಉತ್ತರ ಹೇಳು; ಸ್ವಸ್ತಿಪಾನಕ್ಕೆ ಪ್ರತಿಯಾಗಿ ಅಭಿವಂದನ ಭಾಷಣ ಮಾಡು. the batteries replied to our fire ನಮ್ಮ ಫಿರಂಗಿ ದಾಳಿಗೆ ಪ್ರತಿಯಾಗಿ ಆ ಫಿರಂಗಿಗಳು ಹಾರಿದವು, ಜವಾಬು ಕೊಟ್ಟವು.

ಸಕರ್ಮಕ ಕ್ರಿಯಾಪದ

ಉತ್ತರವಾಗಿ ಹೇಳು: he replied, ‘Please yourself’ ‘ನಿಮಗೆ ಇಷ್ಟಬಂದಂತೆ ಮಾಡಿ’ ಎಂದು ಅವನು ಉತ್ತರ ಕೊಟ್ಟ.