See also 1rat
2rat ರ್ಯಾಟ್‍
ಅಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ ratted; ವರ್ತಮಾನ ಕೃದಂತ ratting).
  1. (ವ್ಯಕ್ತಿಯ ಯಾ ನಾಯಿಯ ವಿಷಯದಲ್ಲಿ) ಇಲಿ ಬೇಟೆ ಮಾಡು ಯಾ ಇಲಿಗಳನ್ನು ಕೊಲ್ಲು.
  2. (ಆಡುಮಾತು) (ರಾಜಕೀಯದಲ್ಲಿ) ಸ್ವಪಕ್ಷ ತೊರೆ.
  3. ವಿಶ್ವಾಸಘಾತಕ ದ್ರೋಹ ಮಾಡು; ಕೈಬಿಡು.
  4. ಒಬ್ಬನ ವಿರುದ್ಧ ರಹಸ್ಯವಾಗಿ (ಪೊಲೀಸರಿಗೆ) ಸುದ್ದಿ, ದೂರು ಕೊಡು.
ಪದಗುಚ್ಛ

rat on = 2rat \((3 & 4)\).