See also 1over  3over  4over
2over ಓವರ್‍
ನಾಮವಾಚಕ

ಓವರು:

  1. ಬ್ಯಾಟುಗಾರನಿಗೆ ಬೋಲರನು ಒಂದು ಸರದಿಗೆ ಬೋಲ್‍ಮಾಡುವ ಚೆಂಡಿನ ಸಂಖ್ಯೆ (ಈಗ ಸಾಮಾನ್ಯವಾಗಿ ಆರು ಬಾರಿ).
  2. ಒಂದು ಓವರಿನ ಆಟ: a maiden over ಒಂದು ರನ್ನೂ ಹೊಡೆಯದ ಓವರು.