See also 1outside  2outside  4outside
3outside ಔಟ್‍ಸೈಡ್‍
ಕ್ರಿಯಾವಿಶೇಷಣ
  1. ಹೊರಕ್ಕೆ; ಹೊರಗಡೆಗೆ; ಮನೆಯಿಂದಾಚೆಯ ಬಯಲು, ರೇವಿನಿಂದಾಚೆಯ ಸಮುದ್ರ, ಮೊದಲಾದವಕ್ಕೆ: come outside (ಮುಖ್ಯವಾಗಿ ಜಗಳಕ್ಕೆ ಸವಾಲು ಮಾಡುವಲ್ಲಿ) ಹೊರಕ್ಕೆ ಬಾ; (ಮನೆಯಿಂದ) ಈಚೆ ಬಾ.
  2. ಬಾಹ್ಯವಾಗಿ; ಸೇರಿರದೆ; (ಯಾವುದರದೇ) ಒಳಗಿರದೆ.
  3. ಹೊರಗಡೆ; ಹೊರಗಡೆಯಲ್ಲಿ.
  4. (ಅಶಿಷ್ಟ) ಸೆರೆಮನೆಯಿಂದ ಹೊರಗೆ, ಆಚೆ.
ಪದಗುಚ್ಛ
  1. at the outside (ಅಂದಾಜು ಮೊದಲಾದವುಗಳ ವಿಷಯದಲ್ಲಿ) ಹೆಚ್ಚೆಂದರೆ; ಬಹಳವೆಂದರೆ.
  2. get outside of (ಅಶಿಷ್ಟ) ತಿನ್ನು ಯಾ ಕುಡಿ.
  3. outside and in ಹೊರಗೂ ಒಳಗೂ; ಹೊರಗೆ ಮತ್ತು ಒಳಗೆ.
  4. outside in ತಿರುಗಮುರುಗ; ಉಲ್ಟಾಪಲ್ಟಾ; ಒಳಭಾಗ ಹೊರಭಾಗವಾಗಿ; ಒಳಭಾಗ ಹೊರಬರುವಂತೆ.
  5. outside of = 3outside\((3)\).