Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
2
nap
3
nap
4
nap
5
nap
6
nap
1
nap
ಅಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ
napped,
ವರ್ತಮಾನ ಕೃದಂತ
napping
).
ಹಗುರವಾಗಿ ನಿದ್ರೆಮಾಡು; ನಸುನಿದ್ರೆಮಾಡು.
ಪದಗುಚ್ಛ
catch napping
ತೂಕಡಿಸುತ್ತಿರುವಾಗ ಹಿಡಿ; ನಿದ್ದೆ ಹೋಗುತ್ತಿರುವಾಗ ಹಿಡಿ.
(ಎಚ್ಚರಿಕೆಯಿಂದ ಇಲ್ಲದಿರುವಾಗ ಯಾ ಸುಳಿವುಕೊಡದೆ) ಹಠಾತ್ತಾಗಿ ಹಿಡಿದುಹಾಕು.
(ಕರ್ತವ್ಯವನ್ನು ಅಲಕ್ಷಿಸುತ್ತಿರುವಾಗ ಯಾ ಅದರಲ್ಲಿ ತಪ್ಪು ಮಾಡುತ್ತಿರುವಾಗ) ಫಕ್ಕನೆ ಹಿಡಿ; ಅನಿರೀಕ್ಷಿತವಾಗಿ ಹಿಡಿದು ಹಾಕು.