See also 2miss  3miss
1miss ಮಿಸ್‍
ನಾಮವಾಚಕ
  1. (ಏನನ್ನಾದರೂ ಸಾಧಿಸ ಹೊರಟು) ತಪ್ಪುವಿಕೆ; ಗುರಿ ತಪ್ಪುವಿಕೆ.
  2. (ಆಡುಮಾತು) ಗರ್ಭಪಾತ; ಗರ್ಭಸ್ರಾವ; ಅಕಾಲ ಪ್ರಸವ; ಮೈ ಇಳಿಯುವುದು.
ಪದಗುಚ್ಛ
  1. a miss is as good as a mile ಕೂದಲಿನಷ್ಟು ತಪ್ಪಿಹೋದರೂ ಮೈಲಿಯಷ್ಟು ತಪ್ಪಿದಂತೆಯೇ ಸರಿ.
  2. give a miss (ಬಿಲಿಯರ್ಡ್ಸ್‍) ತನ್ನ ಚೆಂಡಿನ ಸ್ಥಾನ ರಕ್ಷಣೆಗಾಗಿ ಗುರಿ ತಪ್ಪುವಂತೆ ಹೊಡೆ.
  3. give (something) a miss ತೊರೆ; ತೈಜಿಸು; ಬಿಟ್ಟುಬಿಡು; ಕೈಬಿಡು: I shall give the party a miss ನಾನು ಕೂಟವನ್ನು ತಪ್ಪಿಸಿಕೊಳ್ಳುತ್ತೇನೆ, ಕೂಟಕ್ಕೆ ಗೈರುಹಾಜರಾಗುತ್ತೇನೆ.