See also 1minute  2minute
3minute ಮೈನ್ಯೂಟ್‍
ಗುಣವಾಚಕ
( ತರರೂಪ minuter, ತಮರೂಪ minutest).
  1. ತೀರ ಸಣ್ಣ; ಅತಿಸೂಕ್ಷ್ಮ.
  2. ಅಲ್ಪ; ಕ್ಷುದ್ರ.
  3. (ವಿಚಾರಣೆ, ವಿಚಾರಕ, ಮೊದಲಾದವುಗಳ ವಿಷಯದಲ್ಲಿ)
    1. ಖಚಿತ; ನಿಷ್ಕೃಷ್ಟವಾದ; ನಿಖರವಾದ; ಯಥಾವತ್ತಾದ.
    2. ವಿವರವಾದ; ಕೂಲಂಕಷವಾದ.