See also 1minute  3minute
2minute ಮಿನಿಟ್‍
ಸಕರ್ಮಕ ಕ್ರಿಯಾಪದ
  1. (ಪ್ರಾಚೀನ ಪ್ರಯೋಗ) (ನಿಷ್ಕೃಷ್ಟ ಕಾಲವನ್ನು) ಕಂಡುಹಿಡಿ; ಗೊತ್ತು ಮಾಡು.
  2. (ದಸ್ತೈವಜು, ಯೋಜನೆ, ಮೊದಲಾದವುಗಳ) ಕರಡು(ಪ್ರತಿ) ರಚಿಸು, ತಯಾರಿಸು.
  3. (ಸಭೆಯ ಕಾರ್ಯಕಲಾಪ ಮೊದಲಾದವುಗಳ) ಟಿಪ್ಪಣಿ ಬರೆ; ಸಂಕ್ಷಿಪ್ತ ವರದಿಯಲ್ಲಿ ನಮೂದಿಸು; ಗೋಷ್ವಾರೆ ಬರೆದಿಡು.
  4. ಸಂಕ್ಷಿಪ್ತ ವರದಿ ಯಾ ಟಿಪ್ಪಣಿಯನ್ನು (ಒಬ್ಬನಿಗೆ) ಕಳುಹಿಸು, ಕಳುಹಿಸಿಕೊಡು.
ಪದಗುಚ್ಛ

minute down ಟಿಪ್ಪಣಿ ಬರೆದಿಡು; ಗುರುತು ಹಾಕಿಡು.