See also 1meet  2meet
3meet ಮೀಟ್‍
ಗುಣವಾಚಕ

(ಪ್ರಾಚೀನ ಪ್ರಯೋಗ) ತಕ್ಕ; ಯುಕ್ತ; ಯೋಗ್ಯ(ವಾದ); ಸರಿಯಾದ; ಸಮನಾದ; ಸಮುಚಿತವಾದ; ಉಚಿತವಾದ: it is meet that ಯುಕ್ತವಾದದ್ದು. it is meet that we should make merry ನಾವು ಖುಷಿಯಾಗಿರಬೇಕಾದದ್ದು ಸರಿ.