See also 1meet  3meet
2meet ಮೀಟ್‍
ನಾಮವಾಚಕ
  1. (ಬೇಟೆಗಾಗಿ ಬೇಟೆ ನಾಯಿಗಳ ಮತ್ತು ಬೇಟೆಗಾರರ) ಸಂಗಮ; ಕಲೆತ; ನೆರವಿ.
  2. (ಸ್ಪರ್ಧೆಗಾಗಿ ಸ್ಪರ್ಧಾಳುಗಳ, ಮುಖ್ಯವಾಗಿ ಕ್ರೀಡಾಪಟುಗಳ) ಕೂಟ; ನೆರವಿ.