See also 1major  2major
3major ಮೇಜರ್‍
ಅಕರ್ಮಕ ಕ್ರಿಯಾಪದ

(ಅಮೆರಿಕನ್‍ ಪ್ರಯೋಗ)

  1. (ವಿದ್ಯಾರ್ಥಿಯ ವಿಷಯದಲ್ಲಿ) ಪ್ರಧಾನ ಪಠ್ಯವಿಷಯವಾಗಿ – ತೆಗೆದುಕೊ, ಆರಿಸಿಕೊ, ಅಧ್ಯಯನ ಮಾಡು.
  2. (ಪ್ರಧಾನ) ಪಠ್ಯವಿಷಯದಲ್ಲಿ ಅರ್ಹತೆ ಪಡೆ: majored in philosophy ತತ್ತ ಶಾಸ್ತ್ರದಲ್ಲಿ ಅರ್ಹತೆ ಪಡೆ.