See also 2major  3major
1major ಮೇಜರ್‍
ನಾಮವಾಚಕ

ಮೇಜರ್‍:

  1. (ಸೈನ್ಯ) ಕ್ಯಾಪ್ಟನ್‍ ದರ್ಜೆಗೆ ಮೇಲಿನ, ಲೆಹ್ಟಿನೆಂಟ್‍ ಕರ್ನಲ್‍ ದರ್ಜೆಗೆ ಕೆಳಗಿನ ದರ್ಜೆಯ ಸೈನ್ಯಾಧಿಕಾರಿ.
  2. (ಸೈನ್ಯ ಅಶಿಷ್ಟ) ಸಾರ್ಜೆಂಟ್‍ ಮೇಜರ್‍.
  3. ಬ್ಯಾಂಡ್‍ ಮೇಳದ ಒಂದು ವಿಭಾಗದ ಮುಖ್ಯಸ್ಥ: drum major ಡ್ರಮ್‍ (ವಾದಕರ) ಮೇಜರ್‍, ಮುಖ್ಯಸ್ಥ.
  4. ಪ್ರಾಯದವನು; ಪ್ರಾಪ್ತ ವಯಸ್ಕ; ಹರೆಯಕ್ಕೆ, ವಯಸ್ಸಿಗೆ, ಪ್ರಾಯಕ್ಕೆ ಬಂದ ವ್ಯಕ್ತಿ.
  5. (ಅಮೆರಿಕನ್‍ ಪ್ರಯೋಗ) ವಿದ್ಯಾರ್ಥಿಯ ವಿಶೇಷ ವಿಷಯ, ಪ್ರಧಾನ ವಿಷಯ ಯಾ ಕೋರ್ಸು.
  6. (ಅಮೆರಿಕನ್‍ ಪ್ರಯೋಗ) ಒಂದು ನಿರ್ದಿಷ್ಟ ವಿಷಯದಲ್ಲಿ ತಜ್ಞತೆ ಸಂಪಾದಿಸುತ್ತಿರುವವನು(ಳು): a philosophy major ತತ್ತ ಶಾಸ್ತ್ರ ಮೇಜರ್‍.
  7. = major term.
  8. = major premiss.