See also 1living
2living ಲಿವಿಂಗ್‍
ಗುಣವಾಚಕ
  1. ಸಮಕಾಲಿಕ; ಸಮಕಾಲೀನ; ಬದುಕಿರುವ; ಜೀವಂತ; ವರ್ತಮಾನ; ಈಗ ಇರುವ: the first of living artists ಬದುಕಿರುವ ಕಲಾವಿದರಲ್ಲಿ ಮೊದಲನೆಯವನು. the greatest living poet ಬದುಕಿರುವವರಲ್ಲಿ ಅತ್ಯಂತ ಶ್ರೇಷ್ಠ ಕವಿ.
  2. (ವ್ಯಕ್ತಿಯ ಹೋಲಿಕೆ ಯಾ ಪ್ರತಿಬಿಂಬದ ವಿಷಯದಲ್ಲಿ) ಜೀವಂತ; ಯಥಾ ಮೂಲ; ಯಥಾರ್ಥವಾದ; ಯಥಾವತ್ತಾದ; ತದ್ರೂಪವಾಗಿರುವ; ಮೂಲಕ್ಕೆ ಸರಿಯಾದ.
  3. (ಭಾಷೆಯ ವಿಷಯದಲ್ಲಿ) ಜೀವಂತ; ಇನ್ನೂ ಬಳಕೆಯಲ್ಲಿರುವ.
  4. (ನೀರಿನ ವಿಷಯದಲ್ಲಿ) ಸಾರ್ವಕಾಲಿಕ ಯಾ ಸಾರ್ವವಾರ್ಷಿಕ; ಸದಾಕಾಲ ಯಾ ವರ್ಷವೆಲ್ಲ ಹರಿಯುವ.
  5. (ಬಂಡೆಯ ವಿಷಯದಲ್ಲಿ) = 2live(6).
  6. ಜೀವವಿರುವ; ಬದುಕಿರುವ; ಸಜೀವ; ಸಪ್ರಾಣ; ಜೀವಂತ.
  7. ಪರಿಣಾಮಕಾರಿ; ಸಕ್ರಿಯ; ಕ್ರಿಯಾತ್ಮಕವಾಗಿ ಉಳಿದುಕೊಂಡಿರುವ: the past is a living reality in our present ಭೂತಕಾಲವು ನಮ್ಮ ವರ್ತಮಾನಕಾಲದಲ್ಲಿ ಪರಿಣಾಮಕಾರಿಯಾಗಿ ಉಳಿದುಕೊಂಡಿರುವ ವಸ್ತುಸಂಗತಿ.
  8. ಸ್ವಾರಸ್ಯವಾದ; ಜೀವಂತಿಕೆಯುಳ್ಳ: anatomy is a living subject ಅಂಗರಚನಾಶಾಸ್ತ್ರ ಒಂದು ಸ್ವಾರಸ್ಯದ ವಿಷಯ.
  9. ಉಪಯುಕ್ತವಾದ; ಪ್ರಕೃತವಾದ; ಜೀವನಕ್ಕೆ ಸಂಬಂಧಿಸಿದ: a living library ಜೀವನಕ್ಕೆ ಉಪಯುಕ್ತವಾದ ಪುಸ್ತಕಭಂಡಾರ.
ಪದಗುಚ್ಛ

within living memory ಇನ್ನೂ ಬದುಕಿರುವವರ ನೆನಪಿನಲ್ಲಿ.