See also 1lean  3lean
2lean ಲೀನ್‍
ನಾಮವಾಚಕ
  1. ಮಾಂಸದ ತೆಳುವಾದ ಭಾಗ.
  2. ಓಲು(ವೆ); ವಾಲು; ಒಲವು; ಒಲೆತ; ಓಲಿಕೆ: has a decided lean to the right ನಿಶ್ಚಿತವಾಗಿ ಬಲಕ್ಕೆ ಓಲಿಕೆ ಇದೆ; ಖಂಡಿತವಾಗಿಯೂ ಬಲಕ್ಕೆ ವಾಲಿದೆ.