See also 2lance
1lance ಲಾನ್ಸ್‍
ನಾಮವಾಚಕ
  1. ಈಟಿ; ಭಲ್ಲೆ; ಭರ್ಜಿ; ಶೂಲ; ಭಲ್ಲೆಯ.
  2. (ಮೀನನ್ನು ತಿವಿದು ಕೊಲ್ಲಲು ಯಾ ಈಟಿಗಾಳದಿಂದ ಹಿಡಿದು ತಿಮಿಂಗಿಲವನ್ನು ಕೊಲ್ಲಲು ಬಳಸುವ) ಶೂಲ; ಭಲ್ಲೆಯಂಥ ಆಯುಧ.
  3. (ಲೋಹವನ್ನು ಸುಡಲು ಆಮ್ಲಜನಕವನ್ನು ಒದಗಿಸುವ) ಲೋಹದ ಕೊಳವೆ.
  4. = lancer.
ನುಡಿಗಟ್ಟು

break a lance with (ಸಾಮಾನ್ಯವಾಗಿ for ಯಾ with ಒಡನೆ) ವಾದಿಸು; ವಾದ ಮಾಡು.