See also 1lance
2lance ಲಾನ್ಸ್‍
ಸಕರ್ಮಕ ಕ್ರಿಯಾಪದ
  1. (ಶಸ್ತ್ರವೈದ್ಯ)
    1. ಶೂಲದಿಂದ ಚುಚ್ಚು; ಈಟಿಶಸ್ತ್ರದಿಂದ ಇರಿ.
    2. ಶೂಲದಿಂದ ಛೇದಿಸು; ಶೂಲದಿಂದ ಚುಚ್ಚಿ, ಕೊಯ್ದು ಯಾ ಕತ್ತರಿಸಿ – ತೆರೆ, ತೆರೆಸು.
  2. ಭಲ್ಲೆಯಿಂದ – ತಿವಿ, ಇರಿ, ಚುಚ್ಚು.
  3. (ಕಾವ್ಯಪ್ರಯೋಗ) ಎಸೆ; ಬೀರು; ಬಿಸಾಡು.
ಅಕರ್ಮಕ ಕ್ರಿಯಾಪದ

ಭೇದಿಸಿ ಮುಂದೆ ಹೋಗು; ಕತ್ತರಿಸಿ ಮುನ್ನುಗ್ಗು: bombers buzz and lance towards the shore ಬಾಂಬರ್‍ ವಿಮಾನಗಳು ರೊಯ್‍ ಗುಡುತ್ತಾ ತೀರದ ಕಡೆಗೆ ಭೇದಿಸಿ ಮುನ್ನುಗ್ಗುವುವು.