lancer ಲಾನ್ಸರ್‍
ನಾಮವಾಚಕ
  1. (ಚರಿತ್ರೆ) ಈಟಿರಾವುತ; ಭಲ್ಲೆ ಅಶ್ವಾರೋಹಿ; ಹಿಂದೆ ಭಲ್ಲೆಯನ್ನು ಧರಿಸುತ್ತಿದ್ದ ರಾವುತದಳದ ಸೈನಿಕ.
  2. (ಬಹುವಚನ ದಲ್ಲಿ)
    1. 8 ಯಾ 15 ಜೋಡಿಗಳು ಕುಣಿಯುವ ಒಂದು ಬಗೆಯ ಚೌಕ ಕುಣಿತ.
    2. ಈ ಕುಣಿತಕ್ಕೆ ಹೊಂದಿಸಿದ ಸಂಗೀತ.