See also 1jam  2jam  4jam  5jam
3jam ಜ್ಯಾಮ್‍
ನಾಮವಾಚಕ
  1. ಜ್ಯಾಮು; ಮುರಬ್ಬ; ಸಕ್ಕರೆಪಾಕದಲ್ಲಿ ಕುದಿಸಿ ರಸಾಯನದಂತೆ ಮಾಡಿದ ಹಣ್ಣು.
  2. (ಬ್ರಿಟಿಷ್‍ ಪ್ರಯೋಗ) (ಆಡುಮಾತು) ಸವಿದಿನಿಸು; ಅಹಿತವಾದುದನ್ನು ಮರೆಸುವ, ಹಿತಕರವೂ ಸುಲಭವೂ ಆದ ವಸ್ತು (ರೂಪಕವಾಗಿ ಸಹ): this job is not all jam ಈ ಕೆಲಸ ಸಂಪೂರ್ಣವಾಗಿ ಹಿತಕರವಾದುದೇನಲ್ಲ.
ನುಡಿಗಟ್ಟು

real jam ಸ್ವಾರಸ್ಯ; ಸವಿ; ಸುಖವನ್ನೂ ಮಾಧುರ್ಯವನ್ನೂ ಕೊಡುವಂಥದ್ದು: without real jam, cash and kisses, the world is a bitter pill ಕಾಂಚನ ಮತ್ತು ಚುಂಬನದಂಥ ಸ್ವಾರಸ್ಯಗಳಿಲ್ಲದಿದ್ದರೆ, ಈ ಲೋಕವೊಂದು ಕಹಿ ಗುಳಿಗೆ.