See also 1jam  3jam  4jam  5jam
2jam ಜ್ಯಾಮ್‍
ನಾಮವಾಚಕ
  1. ಒತ್ತಡ; ಇರುಕು; ಅಡಚು.
  2. (ಒತ್ತಡ ಮೊದಲಾದವುಗಳಿಂದ ಯಂತ್ರ ಮೊದಲಾದವು) ಅಡಚಿಕೊಳ್ಳುವುದು; ಅಡಚಿಹೋಗಿ ನಿಂತುಬಿಡುವುದು.
  3. (ಜನ, ವಾಹನ, ಮೊದಲಾದವುಗಳ) ನೂಕು ನುಗ್ಗಲು; ಕಿಕ್ಕಿರಿದ ನೆರವಿ; ಸಂಮರ್ದ: traffic jam ವಾಹನ ಸಂಮರ್ದ.
  4. (ಆಡುಮಾತು) ಇಕ್ಕಟ್ಟು; ಪೀಕಲಾಟ; ಫಜೀತಿ; ಉಭಯಸಂಕಟ: owing to a thoughtless act I am in a jam ಒಂದು ಅವಿಚಾರದ ಕೆಲಸದಿಂದಾಗಿ ನಾನೀಗ ಪೀಕಲಾಟದಲ್ಲಿ ಸಿಕ್ಕಿಕೊಂಡಿದ್ದೇನೆ.