ಅನುಚಿತವಾಗಿ; ತಕ್ಕದ್ದಲ್ಲದೆ; ಸರಿಯಾಗಿರದೆ; ಯುಕ್ತವಾಗಿರದೆ; ಯೋಗ್ಯವಲ್ಲದ ರೀತಿಯಲ್ಲಿ: it ill becomes him to speak ಅವನು ಮಾತನಾಡುವುದು ಅವನಿಗೆ ತಕ್ಕುದಲ್ಲ.
ಸುಲಭಸಾಧ್ಯವಲ್ಲದೆ; ಪ್ರಯಾಸದಿಂದ; ಕಷ್ಟದಿಂದ; ದುಷ್ಕರವಾಗಿ; ದುಶ್ಶಕ್ಯವಾಗಿ: can ill afford to do it ಅದನ್ನು ಮಾಡುವುದು ಸುಲಭ ಸಾಧ್ಯವಿಲ್ಲ, ದುಷ್ಕರ.
ನುಡಿಗಟ್ಟು
ill at ease ಮುಜುಗರಗೊಂಡು; ಸಂಕೋಚದಿಂದ; ಕಸಿವಿಸಿಯಿಂದ; ಮನಸ್ಸಮಾಧಾನವಿಲ್ಲದೆ; ನೆಮ್ಮದಿಯಿಲ್ಲದೆ: they were ill at ease among strangers ಅಪರಿಚಿತರ ನಡುವೆ ಅವರು ಮುಜುಗರಪಟ್ಟುಕೊಂಡರು.