Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
1
ill
3
ill
2
ill
ಇಲ್
ನಾಮವಾಚಕ
ಕೇಡು; ಕೆಡುಕು; ಅನಿಷ್ಟ; ಅನರ್ಥ:
the various ills of life
ಬದುಕಿನ ಬಗೆಬಗೆಯ ಅನಿಷ್ಟಗಳು.
ಹಾನಿ; ಕೆಡುಕು; ಅಪಾಯ:
do ill
ಹಾನಿಮಾಡು; ಕೇಡೆಣಿಸು; ಕೇಡು ಬಗೆ.
(ಬಹುವಚನದಲ್ಲಿ) ಕೇಡುಗಳು; ಆಪತ್ತುಗಳು; ದುರದೃಷ್ಟಗಳು.
(ಬಹುವಚನದಲ್ಲಿ) ರೋಗ; ಪಿಡುಗು (ರೂಪಕವಾಗಿ ಸಹ):
social ills
ಸಾಮಾಜಿಕ ಪಿಡುಗುಗಳು.
ills of childhood
ಬಾಲ್ಯದ ರೋಗರುಜಿನಗಳು.
ನುಡಿಗಟ್ಟು
speak ill of
(ಯಾವುದೇ ವಿಷಯದಲ್ಲಿ) ಕೆಟ್ಟದ್ದನ್ನು ಆಡು, ನುಡಿ; ದೂಷಣೆಯ ಮಾತನಾಡು.