See also 1house  2house
3house ಹೌಸ್‍
ಸಕರ್ಮಕ ಕ್ರಿಯಾಪದ
  1. (ಮನೆಗೆ ಬಂದವನಿಗೆ ಇರಲು) ಸ್ಥಳಮಾಡಿಕೊಡು; ಎಡೆ ನೀಡು
  2. (ಸಾಮಾನಿಡಲು ಮನೆಯಲ್ಲಿ) ಸ್ಥಳ ಒದಗಿಸು; ಜಾಗ ಮಾಡು.
  3. (ನೌಕಾಯಾನ) (ಹಿರಂಗಿ ಮೊದಲಾದವನ್ನು) ಭದ್ರವಾಗಿ ಕೂರಿಸು.
  4. (ನೌಕಾಯಾನ) (ಮೇಲ್ಕೂವೆಗಳನ್ನು) ತಗ್ಗಿಸು; ಕೆಳಗಿಳಿಸು.
  5. (ಜನಕ್ಕೆ) ವಸತಿ ಒದಗಿಸು; ಮನೆಗಳನ್ನೊದಗಿಸು: the housing problem ವಸತಿ (ಒದಗಿಸುವ) ಸಮಸ್ಯೆ
  6. (ಬಡಗಿ ಕೆಲಸ) (ಕುಳಿ, ವೆಜ್ಜ, ಮೊದಲಾದವುಗಳಲ್ಲಿ) ಕೂರಿಸು; ನೆಲೆಗೊಳಿಸು.