See also 1house  3house
2house ಹೌಸ್‍
ಗುಣವಾಚಕ
  1. ಮನೆಯ; ಗೃಹದ:
    1. ಮನೆಯಲ್ಲಿ ಸಾಕಿದ, ಬೆಳಸಿದ: house-cat ಮನೆ ಬೆಕ್ಕು.
    2. ಮನೆಗಳಲ್ಲಿ – ಇರುವ, ಸೇರಿಕೊಂಡಿರುವ, ವಾಸಿಸುವ: house-fly ಮನೆ ನೊಣhouse sparrow ಮನೆಗುಬ್ಬಚ್ಚಿ.
    3. ಮನೆಗೆ ಸೇರಿದ; ಮನೆಯ ಅಂಗವಾದ: house-plot ಮನೆಯ ನಿವೇಶನ.
    4. ಮನೆಗೆ ಯಾ ಕುಟುಂಬಕ್ಕೆ ಸಂಬಂಧಿಸಿದ: house affairs ಮನೆಯ ಯಾ ಕುಟುಂಬದ ಪುರೋಹಿತ; ಮನೆಪೂಜಾರಿ.
  2. ಆಸ್ಪತ್ರೆಯ – ನಿವಾಸಿ, ಸ್ಥಾನಿಕ; ಸಿಬ್ಬಂದಿ ವರ್ಗಕ್ಕೆ ಸೇರಿದಂತೆ ಆಸ್ಪತ್ರೆಯಲ್ಲೇ ವಾಸಮಾಡುವ: house officer (ಆಸ್ಪತ್ರೆಯ) ಸ್ಥಾನಿಕ ಅಧಿಕಾರಿ house surgeon ಹೌಸ್‍ ಸರ್ಜನ್ನು; ನಿವಾಸಿ ಶಸ್ತ್ರವೈದ್ಯ.