Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
1
home
2
home
3
home
4
home
ಹೋಮ್
ಸಕರ್ಮಕ ಕ್ರಿಯಾಪದ
ಮನೆಗೆ ಹಿಂದಿರುಗಿಸು; ವಾಪಸು ತರು.
(ಒಬ್ಬನಿಗೆ) ಮನೆ, ವಸತಿ – ಒದಗಿಸು, ಮಾಡಿಕೊಡು.
ಅಕರ್ಮಕ ಕ್ರಿಯಾಪದ
(ಮುಖ್ಯವಾಗಿ ತರಬೇತಾದ ಪಾರಿವಾಳದ ವಿಷಯದಲ್ಲಿ) ಮನೆಗೆ ವಾಪಸಾಗು; ಹಿಂದಿರುಗಿ ಮನೆಗೆ ಹೋಗು.
(ಹಡಗು, ಕ್ಷಿಪಣಿ, ಮೊದಲಾದವುಗಳ ವಿಷಯದಲ್ಲಿಗುರುತು ನೆಲ, ರೇಡಿಯೋ ತರಂಗ, ಮೊದಲಾದವುಗಳಿಂದ) ಗುರಿಗೆ ನಿರ್ದೇಶಿತವಾಗು; ಗುರಿ – ತಲುಪು(ವಂತಾಗು), ಮುಟ್ಟು(ವಂತಾಗು).
ಪದಗುಚ್ಛ
home in
=
4
home (ಅಕರ್ಮಕ ಕ್ರಿಯಾಪದ \(2\))
.