See also 1high  3high
2high ಹೈ
ನಾಮವಾಚಕ
  1. ಮೇಲ್ಮಟ್ಟ; ಉನ್ನತ ಮಟ್ಟ ಯಾ ಮೇಲ್ಮಟ್ಟದ ಆತಿ.
  2. ಅತ್ಯಂತ ವಾಯುಭಾರದ (ಒತ್ತಡವುಳ್ಳ) ಪ್ರದೇಶ.
  3. (ಅಶಿಷ್ಟ) ಮಾದಕ ಸೌಖ್ಯ; ಅಮಲಿನ, ನಶಾ – ನೆಮ್ಮದಿ; ಮಾದಕ ವಸ್ತುವಿನ ಪರಿಣಾಮವಾಗಿ ಉಂಟಾದ ಸೌಖ್ಯದ ಸ್ಥಿತಿ.
  4. ಮೋಟಾರು ವಾಹನದ ಉಚ್ಚ, ಮೇಲಿನ ಗೇರು; ಟಾಪ್‍ ಗೇರು.
  5. (ಅಮೆರಿಕನ್‍ ಪ್ರಯೋಗ) (ಆಡುಮಾತು) ಪ್ರೌಢಶಾಲೆ
  6. (ಬ್ರಿಟಿಷ್‍ ಪ್ರಯೋಗ) (the High ಎಂದೂ ಪ್ರಯೋಗ) (ಆಡುಮಾತು) (ಮುಖ್ಯವಾಗಿ ಆಕ್ಸ್‍ ಹರ್ಡ್‍ನ) ರಾಜಬೀದಿ.
ಪದಗುಚ್ಛ

the High = 2high(6).

ನುಡಿಗಟ್ಟು
  1. from on high
    1. ಸ್ವರ್ಗದಿಂದ; ಉನ್ನತ ಲೋಕದಿಂದ; ಮೇಲಿನ ಲೋಕದಿಂದ.
    2. ಮೇಲಿನಿಂದ; ಉನ್ನತ ಸ್ಥಾನದಿಂದ.
  2. on high
    1. ಸ್ವರ್ಗದಲ್ಲಿ ಯಾ ಸ್ವರ್ಗಕ್ಕೆ.
    2. ಮೇಲಿನಿಂದ; ಉನ್ನತ ಸ್ಥಾನಕ್ಕೆ.
  3. the Most High ಸರ್ವೋತ್ತಮ; ಪರಮೇಶ್ವರ; ಭಗವಂತ.