See also 1hard  3hard
2hard ಹಾರ್ಡ್‍
ನಾಮವಾಚಕ
  1. (ಬ್ರಿಟಿಷ್‍ ಪ್ರಯೋಗ) ಅಡ್ಡ ಇಳುಕಲು ರಸ್ತೆ; ಮುಂಗರೆಗೆ ಅಡ್ಡವಾಗಿ ಹೋಗುವ ಇಳುಕಲುರಸ್ತೆ.
  2. (ಅಶಿಷ್ಟ) ಕಠಿನ ಸಜಾ, ಶಿಕ್ಷೆ: got two years hard ಎರಡು ವರ್ಷದ ಕಠಿನ ಸಜಾ ವಿಧಿಸಲ್ಪಟ್ಟಿತು.