2gum
ಗಮ್
ನಾಮವಾಚಕ
- ಗೋಂದು; ಬಂಟೆ; ಅಂಟು.
- ಕಣ್ಣ – ಕಸರು, ಪಿಸುರು.
- ಗಮ್; ಗೋಂದು ಮಿಠಾಯಿ; ಜಿಲೆಟಿನ್ ಮೊದಲಾದವುಗಳಿಂದ ತಯಾರಿಸಿದ ಪಾರದರ್ಶಕವಾದ ಗಟ್ಟಿ ಮಿಠಾಯಿ.
- ಗೋಂದು (ಸ್ರವಿಸುವ) ಮರ.
- ಬಂಕೆ ರೋಗ; ಗೋಂದು ಬೇನೆ; ಹಣ್ಣು ಗಿಡಗಳಲ್ಲಿ ಅಂಟು ಸುರಿಯುವ ರೋಗ.
- (ಅಮೆರಿಕನ್ ಪ್ರಯೋಗ) = gumboot.
- (ಅಮೆರಿಕನ್ ಪ್ರಯೋಗ) = chewing-gum.
- ರೇಷ್ಮೆ ಮೇಣ; ರೇಷ್ಮೆ ಅಂಟು; ಹಸಿ ಯಾ ಸಂಸ್ಕರಿಸದ ರೇಷ್ಮೆ ಎಳೆಗಳ ಸುತ್ತ ಇರುವ ಮೇಣದಂಥ ಅಂಟು ಪದಾರ್ಥ.
- ಪೆಟ್ರೋಲಿಯಂ ಮೊದಲಾದವುಗಳಲ್ಲಿರುವ ಗಷ್ಟು.