chewing-gum ಚೂಇಂಗ್‍ಗಮ್‍
ನಾಮವಾಚಕ

ಮೆಲುಕು ಮೇಣ; ಮೆಲುಕು, ಅಂಟು-ಮಿಠಾಯಿ; ಚೂಯಿಂಗ್‍ಗಮ್ಮು; ಬಹಳ ಹೊತ್ತು ಅಗಿಯಲು ಬರುವಂತೆ ತಯಾರಿಸಿದ, ಕೆಲವು ಬಗೆಯ ಸಿಹಿ ಸುವಾಸನೆಯ ಗೋಂದು ಪದಾರ್ಥಗಳು.