See also 1founder  3founder  4founder
2founder ಹೌಂಡರ್‍
ನಾಮವಾಚಕ

ಎರಕಗಾರ:

  1. ಲೋಹದ ಎರಕಗಾರ.
  2. ಎರಕಶಿಲ್ಪಿ; ಎರಕಲೋಹದಿಂದ ವಸ್ತುಗಳನ್ನು ತಯಾರಿಸುವವನು.
  3. ಗಾಜಿನ ಎರಕಗಾರ; ಗಾಜಿನ ಎರಕ ಹೊಯ್ಯುವವ.