See also 1field  2field
3field ಹೀಲ್ಡ್‍
ಸಕರ್ಮಕ ಕ್ರಿಯಾಪದ
  1. ಚೆಂಡನ್ನು ತಡೆ; ಚೆಂಡನ್ನು ತಡೆದು ವಾಪಸು ಕಳಿಸು.
  2. (ಕಾಲ್ಚೆಂಡಾಟ ತಂಡ ಮೊದಲಾದವುಗಳ ವಿಷಯದಲ್ಲಿ) ಆಟದ ಮೈದಾನದೊಳಕ್ಕೆ ಕಳಿಸು; ಆಟಕ್ಕೆ ಬಿಡು; ಆಟಕ್ಕೆ – ಇಳಿಸು, ಕಳುಹಿಸು: field a strong team ಬಲವಾದ ತಂಡವನ್ನು ಆಟಕ್ಕೆ ಕಳುಹಿಸು.
  3. (ರೂಪಕವಾಗಿ) (ಪ್ರಶ್ನೆ ಮೊದಲಾದವುಗಳ ಸರಣಿಯನ್ನು) ಎದುರಿಸು; ನಿಭಾಯಿಸು; ನಿರ್ವಹಿಸು.
ಅಕರ್ಮಕ ಕ್ರಿಯಾಪದ
  1. (ಕ್ರಿಕೆಟ್‍, ಬೇಸ್‍ಬಾಲ್‍, ರೌಂಡರ್ಸ್‍ ಆಟಗಳಲ್ಲಿ) ಹೀಲ್ಡರ್‍ ಆಗಿರು; ಹೀಲ್ಡ್‍ ಮಾಡು; ಆಟ ಕಾಯಿ.
  2. (ಜೂಜಿನಲ್ಲಿ) ಅಚ್ಚುಮೆಚ್ಚಿನ ಸ್ಪರ್ಧಿಗೆ ವಿರೋಧವಾಗಿ ಇತರ ಸ್ಪರ್ಧಿಗಳ ಮೇಲೆ ಬಾಜಿಕಟ್ಟು; ಅಚ್ಚುಮೆಚ್ಚಿನ ಸ್ಪರ್ಧಿಯನ್ನು ಬಿಟ್ಟು ಉಳಿದವರನ್ನು ಬೆಂಬಲಿಸು.